ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ವಸ್ತು, ಪ್ರಾಣಿ ಇಲ್ಲವೇ ಭೌತಿಕ ಆಸ್ತಿತ್ವದ ಮುಖ ಭಾಗದ ವಿರುದ್ಧ ಭಾಗ
ಉದಾಹರಣೆ : ಈ ಹಡಗಿನ ಹಿಂಭಾಗದಲ್ಲಿ ಒಂದು ಪಿರಂಗಿಯಿದೆ.
ಸಮಾನಾರ್ಥಕ : ಹಿಂದಿನ, ಹಿಂಬದಿಯ, ಹಿಂಭಾಗದ
ಇತರ ಭಾಷೆಗಳಿಗೆ ಅನುವಾದ :हिन्दी English
जो पीछे की ओर का हो।
Located in or toward the back or rear.
ಅರ್ಥ : ಯಾರಾದರೊಬ್ಬರ ಹಿಂದೆ ಬರುವ ಅಥವಾ ಹಿಂಬಾಲಿಸುತ್ತಿರುವ
ಉದಾಹರಣೆ : ಓಟದಲ್ಲಿ ಹಿಂದೆ ಬಿದ್ದ ಹುಡುಗನ್ನು ಬೆದರಿಸಲಾಯಿತು.
ಸಮಾನಾರ್ಥಕ : ಹಿಂದಿನ, ಹಿಂದಿರುವ, ಹಿಂಬದಿಯ
किसी के पीछे गमन करनेवाला या जो पीछे हो।
Having the lower score or lagging position in a contest.
ಸ್ಥಾಪನೆ