ಅರ್ಥ : ಗುಂಯಿ ಗುಟ್ಟುವ ಶಬ್ದ
ಉದಾಹರಣೆ :
ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?
ಸಮಾನಾರ್ಥಕ : ಗುಂಯಿ ಗುಟ್ಟು, ಬಡಬಡಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗುಂಯಿ ಗುಟ್ಟುವ ಶಬ್ದವನ್ನು ಮಾಡು
ಉದಾಹರಣೆ :
ಈ ಕೀಟವು ಗುಂಯಿ ಗುಟ್ಟುತ್ತಿದೆ.
ಸಮಾನಾರ್ಥಕ : ಗುಂಯಿ ಗುಟ್ಟು, ಬಡಬಡಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು
ಉದಾಹರಣೆ :
ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.
ಸಮಾನಾರ್ಥಕ : ಬಡಬಡಿಸು, ಬಿರುನುಡಿಗಳನ್ನಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ
ಉದಾಹರಣೆ :
ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.
ಸಮಾನಾರ್ಥಕ : ಗುಂಯಿ ಗುಟ್ಟು, ಬಡಬಡಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉಪಯೋಗವಿಲ್ಲದೆ, ಅಸಂಬದ್ಧವಾಗಿ, ವಿವೇಕವಿಲ್ಲದೆ ಮಾತಾಡುವುದು
ಉದಾಹರಣೆ :
ಅವನು ದಿನವಿಡೀ ಹರಟೆಹೊಡೆಯುತ್ತಿರುತ್ತಾನೆ.
ಸಮಾನಾರ್ಥಕ : ಹರಟೆಹೊಡೆ
ಇತರ ಭಾಷೆಗಳಿಗೆ ಅನುವಾದ :
व्यर्थ बहुत बोलना या बातें करना।
वह दिन भर बकवास करता रहता है।