పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೊರತೆಗೆ అనే పదం యొక్క అర్థం.

ಹೊರತೆಗೆ   ಕ್ರಿಯಾಪದ

అర్థం : ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು

ఉదాహరణ : ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.

పర్యాయపదాలు : ತೆಗೆ, ಬೇರ್ಪಡಿಸು, ಹೊರಗಿಡು


ఇతర భాషల్లోకి అనువాదం :

अंदर की चीजों को निकालना या हटाना।

इस तने को खोखला कीजिए।
खोखला करना

Remove the interior of.

Hollow out a tree trunk.
core out, hollow, hollow out

అర్థం : ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು

ఉదాహరణ : ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.

పర్యాయపదాలు : ತೆಗೆ, ಬೇರೆ ಮಾಡು, ಬೇರ್ಪಡಿಸು


ఇతర భాషల్లోకి అనువాదం :

मिली, सटी या लगी हुई चीज़ अलग करना।

वह मधुमक्खी के छत्ते से शहद निकाल रहा है।
निकालना

అర్థం : ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು

ఉదాహరణ : ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.

పర్యాయపదాలు : ತೆಗೆ, ಬೇರ್ಪಡಿಸು


ఇతర భాషల్లోకి అనువాదం :

कोई मान आदि प्राप्त करने के लिए गणन आदि करना।

आप इन संख्याओं का औसत निकालिए।
निकालना

Establish after a calculation, investigation, experiment, survey, or study.

Find the product of two numbers.
The physicist who found the elusive particle won the Nobel Prize.
ascertain, determine, find, find out

అర్థం : ಯಾವುದೇ ವಸ್ತು ಅಥವಾ ಸಂಗತಿಯು ಒಳ ಇರುವುದನ್ನು ಹೊರಗಡೆಗೆ ತೆಗೆಯುವ ಕ್ರಿಯೆ

ఉదాహరణ : ಪ್ರಾಣಿಯ ದೇಹದಿಂದ ಕರುಳನ್ನು ಹೊರತೆಗೆದು ಮಾಂಸನನ್ನು ಬೇರ್ಪಡಿಸಿದರು.

పర్యాయపదాలు : ಬೇರ್ಪಡಿಸು, ಹೊರಪಡಿಸು


ఇతర భాషల్లోకి అనువాదం :

अन्दर से कोई सामान आदि बाहर करना या लाना।

मनीष ने बटलोई से भात निकाला।
काढ़ना, निकालना

Bring, take, or pull out of a container or from under a cover.

Draw a weapon.
Pull out a gun.
The mugger pulled a knife on his victim.
draw, get out, pull, pull out, take out

అర్థం : ಒಳಗೆ ಹೊಕ್ಕಿರುವ ವಸ್ತುಗಳನ್ನು ಹೊರಗೆ ತೆಗೆಯುವ ಪ್ರಕ್ರಿಯೆ

ఉదాహరణ : ನಾವಲಿಗನು ಕಾಲಿಗೆ ಹೊಕ್ಕಿರುವ ಮುಳ್ಳನ್ನು ಹೊರತೆಗೆದನು.

పర్యాయపదాలు : ಎಳೆದುತೆಗೆ, ಹೊರಗೆ ತೆಗೆ, ಹೊರಗೆ-ತೆಗೆ


ఇతర భాషల్లోకి అనువాదం :

अंदर धँसी हुई चीज़ को बाहर करना।

नाई ने पैर का काँटा निकाला।
निकालना

Remove something concrete, as by lifting, pushing, or taking off, or remove something abstract.

Remove a threat.
Remove a wrapper.
Remove the dirty dishes from the table.
Take the gun from your pocket.
This machine withdraws heat from the environment.
remove, take, take away, withdraw

అర్థం : ಧರಿಸಿರುವಂತಹ ವಸ್ತುವನ್ನು ಬೇರೆ ಮಾಡು

ఉదాహరణ : ಮಗು ಸ್ನಾನ ಮಾಡುವುದಕ್ಕಾಗಿ ತನ್ನ ಬಟ್ಟೆಯನ್ನು ತೆಗೆಯಿತು.

పర్యాయపదాలు : ತೆಗೆ, ಬೇರ್ಪಡಿಸು, ಹೊರಪಡಿಸು


ఇతర భాషల్లోకి అనువాదం :

पहनी हुई वस्तु को अलग करना।

बच्चे ने स्नान करने के लिए अपने कपड़े उतारे।
उतारना, खोलना, निकालना

Remove (someone's or one's own) clothes.

The nurse quickly undressed the accident victim.
She divested herself of her outdoor clothes.
He disinvested himself of his garments.
disinvest, divest, strip, undress