అర్థం : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು
ఉదాహరణ :
ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
ఇతర భాషల్లోకి అనువాదం :
An instrumentality needed for an undertaking or to perform a service.
equipmentఅర్థం : ಅದು ಯಾವುದೇ ಕೆಲಸ ಮಾಡಲು ನೆರವಾಗುತ್ತಾನೆ
ఉదాహరణ :
ಈ ಯಂತ್ರದ ಜತೆ ಮತ್ತೊಂದು ಸಲಕರಣೆ ಉಚಿತವಾಗಿ ದೊರೆಯುವುದು
ఇతర భాషల్లోకి అనువాదం :
అర్థం : ಒಂದರ ಆಗುವಿಕೆಗೆ ಸಹಾಯಕವಾಗುವ ವಸ್ತು ಅಥವಾ ಸಂಗತಿ
ఉదాహరణ :
ರಾಟೆಯು ಹೊಲ ಊಳಲು ರೈತರು ಬಳಸುವ ಒಂದು ಸಾಧನ.
ఇతర భాషల్లోకి అనువాదం :
An instrumentality for accomplishing some end.
meansఅర్థం : ಯಾವುದಾದರು ಕೆಲಸಗಳಿಗೆ ಉಪಯೋಗವಾಗುವ ಸಾಮರ್ಥ್ಯವಿರುವ ವಸ್ತು
ఉదాహరణ :
ಮಡಿಕೆಯು ಒಂದು ಮಣ್ಣಿನ ಸಾಮಾನ್ಯ ಉಪಕರಣ.
ఇతర భాషల్లోకి అనువాదం :
A device that requires skill for proper use.
instrument