అర్థం : ಮದುವೆಯಾದ ಮಹಿಳೆ
ఉదాహరణ :
ಈ ಸ್ಪರ್ಧೆಯಲ್ಲಿ ಕೇವಲ ವಿವಾಹಿತರು ಮಾತ್ರ ಭಾಗವಹಿಸಬಹುದು.
పర్యాయపదాలు : ಕಲ್ಯಾಣವಾದ, ಮದುವೆಯಾದ ಹೆಂಗಸು, ಮಾದುವೆಯಾದ, ಲಗ್ನವಾದ, ಲಗ್ನವಾದ ಹುಡುಗಿ, ಲಗ್ನವಾದ ಹೆಂಗಸು, ಲಗ್ನವಾದ-ಹೆಂಗಸು, ವಿವಾಹಿತ ಮಹಿಳೆ, ವಿವಾಹಿತ ಹೆಂಗಸು, ವಿವಾಹಿತ-ಹೆಂಗಸು
ఇతర భాషల్లోకి అనువాదం :
वह महिला जो विवाहित हो।
इस प्रतियोगिता में केवल विवाहिताएँ ही भाग ले सकती हैं।అర్థం : ವಿವಾಹವಾದಂತ
ఉదాహరణ :
ಅವರು ತಮ್ಮ ವಿವಾಹಿತವಾದ ಜೀವನದಲ್ಲಿ ತುಂಬಾ ಖುಷಿಯಾಗಿದ್ದಾರೆ.
పర్యాయపదాలు : ಮದುವೆಯಾದ, ಮದುವೆಯಾದಂತ, ಮದುವೆಯಾದಂತಹ, ವಿವಾಹವಾದಂತ, ವಿವಾಹವಾದಂತಹ
ఇతర భాషల్లోకి అనువాదం :
Of or relating to the state of marriage.
Marital status.అర్థం : ಯಾರ ಜೊತೆಯಲ್ಲಿ ವಿವಾಹವಾಗಿದೆಯೋ
ఉదాహరణ :
ಅವಳು ತನ್ನ ವಿವಾಹಿತ ಗಂಡನ್ನು ಬಿಟ್ಟು ಇನ್ನೊಬ್ಬ ಜೊತೆಯಲ್ಲಿದ್ದಾಳೆ.
పర్యాయపదాలు : ಮದುವೆಯಾದ, ಮದುವೆಯಾದಂತ, ಮದುವೆಯಾದಂತಹ, ವಿವಾಹವಾದಂತ, ವಿವಾಹವಾದಂತಹ, ವಿವಾಹಿತ
ఇతర భాషల్లోకి అనువాదం :