అర్థం : ಏನನ್ನಾದರೂ ಕೇಳುವವ ಅಥವಾ ಬೇಡಿ ಪಡೆಯುವವ
ఉదాహరణ :
ಭಿಕ್ಷುಕ ಕಾಲಿ ಕೈನಲ್ಲಿ ಮರಳಿದ.
ఇతర భాషల్లోకి అనువాదం :
One praying humbly for something.
A suppliant for her favors.అర్థం : ದರಿದ್ರ ವ್ಯಕ್ತಿಬಡವ ವ್ಯಕ್ತಿ
ఉదాహరణ :
ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.
పర్యాయపదాలు : ಗತಿಯಿಲ್ಲದವ, ದರಿದ್ರ, ದೀನ, ನಮ್ರ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಮಹಮ್ಮದೀಯ ಸಾಧು, ಸಾಧು, ಸುಶೀಲ
ఇతర భాషల్లోకి అనువాదం :
అర్థం : ಯಾರು ಭಿಕ್ಷೆಯನ್ನು ಬೇಡುವರೋ
ఉదాహరణ :
ಭಿಕ್ಷುಕ ಹಾಡು ಹೇಳುತ್ತಾ ಭಿಕ್ಷೆಯನ್ನು ಬೇಡುತ್ತಿದ್ದಾನೆ.
పర్యాయపదాలు : ತಿರುಕ, ತಿರುಪೆಯವ, ತಿರುಪೆಯೆತ್ತುವವ, ಬೇಡುವವ, ಭಿಕಾರಿ, ಭಿಕ್ಷೆಬೇಡುವವನು, ಭಿಕ್ಷೆಯನ್ನು ಕೇಳುವವ, ಯಾಚಕ, ಯಾಚನೆ ಮಾಡುವವ
ఇతర భాషల్లోకి అనువాదం :