అర్థం : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
ఉదాహరణ :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
పర్యాయపదాలు : ಆಯು, ಆಯ್ದಿಡು, ಆರಿಸು, ಹುಡುಕಿತೆಗೆ
అర్థం : ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು
ఉదాహరణ :
ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.
ఇతర భాషల్లోకి అనువాదం :
అర్థం : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
ఉదాహరణ :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
పర్యాయపదాలు : ಆಯು, ಆಯ್ದಿಡು, ಆರಿಸು, ಹುಡುಕಿತೆಗೆ
ఇతర భాషల్లోకి అనువాదం :
అర్థం : ಸ್ಥಾನವನ್ನು ಬಿಡುವುದರಿಂದ ದಿಕ್ಕಿಲ್ಲದಂತಾಗು
ఉదాహరణ :
ವ್ಯವಸ್ಥಾಪಕನು ಕೆಲವು ಕೆಲಸಗಾರರನ್ನು ಅವರ ಸ್ಥಾನದಿಂದ ತೆಗೆದುಹಾಕಿದನು.
పర్యాయపదాలు : ಅಲಗಿಸು, ಕಿತ್ತು ಹಾಕು, ತೆಗೆದುಹಾಕು, ತೊಲಗಿಸು
ఇతర భాషల్లోకి అనువాదం :
किसी कार्य या पद पर नियुक्त व्यक्ति को उसके पद या कार्य से अलग करना।
व्यवस्थापक ने कुछ भ्रष्ट कर्मचारियों को उनके पद से हटाया।Remove from a position or an office.
remove