పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಡೆ అనే పదం యొక్క అర్థం.

ಬಡೆ   ನಾಮಪದ

అర్థం : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

ఉదాహరణ : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

పర్యాయపదాలు : ಜಡಿ, ತುಳಿ, ಬಡಿ, ಹೊಡೆ


ఇతర భాషల్లోకి అనువాదం :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ಬಡೆ   ಕ್ರಿಯಾಪದ

అర్థం : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

ఉదాహరణ : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

పర్యాయపదాలు : ಜಡಿ, ತುಳಿ, ಬಡಿ, ಹೊಡೆ


ఇతర భాషల్లోకి అనువాదం :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

అర్థం : ಢಿಕ್ಕಿ ಹೊಡೆ

ఉదాహరణ : ಅತಿ ವೇಗದಿಂದ ಬರುತ್ತಿದ್ದ ಬಸ್ಸು ಒಬ್ಬ ವ್ಯಕ್ತಿಗೆ ಗುದ್ದಿತು.

పర్యాయపదాలు : ಗುದ್ದು, ಹೊಡೆ


ఇతర భాషల్లోకి అనువాదం :

धक्का मारना।

तेज गति से आ रही बस ने एक व्यक्ति को ठोक दिया।
ठोंकना, ठोकना

Beat with or as if with a hammer.

Hammer the metal flat.
hammer

అర్థం : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ఉదాహరణ : ಅವನು ಬೆತ್ತದಿಂದ ಹೊಡೆದನು.

పర్యాయపదాలు : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಾರಿಸು, ಹೊಡಿ, ಹೊಡೆ


ఇతర భాషల్లోకి అనువాదం :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

అర్థం : ಹೃದಯ ಬಡಿಯುವ ಪ್ರಕ್ರಿಯೆ

ఉదాహరణ : ಸಾಮಾನ್ಯ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಸರಿಸುಮಾರು ಎಪ್ಪತ್ತೆರಡು ಬಾರಿ ಬಡಿಯುವುದು.

పర్యాయపదాలు : ಬಡಿ


ఇతర భాషల్లోకి అనువాదం :

धक-धक करना या स्पंदित होना।

सामान्य आदमी का हृदय एक मिनट में लगभग बहत्तर बार धड़कता है।
धड़कना, स्पंदित होना

అర్థం : ಭಯ, ದುರ್ಬಲ, ಜ್ವರ ಮುಂತಾದ ಕಾರಣಗಳಿಂದ ಹೃದಯ ಬಡಿಯುವ ಪ್ರಕ್ರಿಯೆ

ఉదాహరణ : ವ್ಯಕ್ತಿ ಕೋಪಗೊಂಡಾಗ ಹೃದಯದ ಬಡಿತ ಜೋರಾಗುತ್ತದೆ.

పర్యాయపదాలు : ಬಡಿ


ఇతర భాషల్లోకి అనువాదం :

भय, दुर्बलता, बुखार आदि के कारण हृदय का धक-धक करना या स्पंदित होना।

क्रोधित होने पर हृदय तेज़ी से धड़कता है।
धड़कना, स्पंदित होना

Beat rapidly.

His heart palpitated.
flutter, palpitate