పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನೊರೆಬಿಲ್ಲೆ అనే పదం యొక్క అర్థం.

ನೊರೆಬಿಲ್ಲೆ   ನಾಮಪದ

అర్థం : ಶರೀರ ಮತ್ತು ಬಟ್ಟೆ ಮುಂತಾದವುಗಳನ್ನು ಸ್ವಚ್ಚ ಮಾಡಲು ಕ್ಷಾರ, ಎಣ್ಣೆ ಮುಂತಾದವುಗಳಿಂದ ಮಾಡಿರುವ ಒಂದು ಪದಾರ್ಥವನ್ನು ಬಳಸುವರು

ఉదాహరణ : ಅವನು ಪ್ರತಿದಿನ ನೊರೆಬಿಲ್ಲೆಯಿಂದ ಸ್ನಾನ ಮಾಡಿವನು.

పర్యాయపదాలు : ಸಬೂನು


ఇతర భాషల్లోకి అనువాదం :

शरीर और कपड़े आदि साफ़ करने के लिए क्षार,तेल आदि से बनाया हुआ एक पदार्थ।

वह प्रतिदिन साबुन से नहाता है।
साबुन

A cleansing agent made from the salts of vegetable or animal fats.

soap

అర్థం : ತಲೆ ಕೂದಲನ್ನು ತೊಳೆಯಲು ಬಳಸುವ ಸಾಬೂನಿನಲ್ಲಿ ಹಲವಾರು ರೀತಿ ಗಿಡಮೂಲಿಕೆ ಇತ್ಯಾದಿಗಳನ್ನು ಬೆರೆಸಿರುತ್ತಾರೆ

ఉదాహరణ : ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ನೊರೆ ಬಿಲ್ಲೆಗಳು ದೊರೆಯುತ್ತದೆ.

పర్యాయపదాలు : ಸಾಬೂನು, ಸೋಪು