అర్థం : ತೆಗೆದುಕೊಂಡು ಬರುವುದು
ఉదాహరణ :
ನನ್ನ ತಂದೆಯು ಮಾವಿನ ಹಣ್ಣನ್ನು ತಂದರು.
పర్యాయపదాలు : ತೆಗೆದುಕೊಂಡು ಬರು
ఇతర భాషల్లోకి అనువాదం :
అర్థం : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ
ఉదాహరణ :
ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.
పర్యాయపదాలు : ಆಗು
ఇతర భాషల్లోకి అనువాదం :
అర్థం : ಮೂಲ ಸ್ಥಿತಿಗೆ ತಲುಪುವ ಅಥವಾ ಮೊದಲನೇ ಸ್ಥಿತಿಗೆ ತಲುಪುವ ಪ್ರಕ್ರಿಯೆ
ఉదాహరణ :
ಸರ್ಕಾರವು ಈ ಕಾಡನ್ನು ಮೊದಲಿನ ಅವಸ್ಥೆ ಮತ್ತು ಪರಿವರ್ತನೆಯಾಗದ ಸ್ಥಿತಿಗೆ ತರುತ್ತದೆ.
పర్యాయపదాలు : ಮೊದಲಿದ್ದದ ಹಾಗೆ ಮಾಡು
ఇతర భాషల్లోకి అనువాదం :
* मूल स्थिति में लाना या पहले जैसा करना।
सरकार इस जंगल को इसके मूल और अपरिवर्तित अवस्था में लाएगी।Return to its original or usable and functioning condition.
Restore the forest to its original pristine condition.