అర్థం : ಗಾಯಕ್ಕೆ ಔಷಧಿ ಹಚ್ಚಿ ಪಟ್ಟಿ ಕಟ್ಟುವ ಕೆಲಸ
ఉదాహరణ :
ಅವನು ಗಾಯಕ್ಕೆ ಪಟ್ಟಿ ಮಾಡಿಸಿಕೊಳ್ಳುವುದಕ್ಕಾಗಿ ಚಿಕಿತ್ಸಾಲಯಕ್ಕೆ ಹೋಗಿದ್ದಾನೆ.
పర్యాయపదాలు : ಪಟ್ಟಿ
ఇతర భాషల్లోకి అనువాదం :
घाव,फोड़े-फुंसी आदि पर दवा लगाकर पट्टी बाँधने का काम।
वह फोड़े की मरहम-पट्टी कराने के लिए अस्पताल गया है।అర్థం : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
ఉదాహరణ :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
పర్యాయపదాలు : ಅಳತೆಗೋಲು, ಕಟ್ಟಳೆ, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ, ಸೂತ್ರ
ఇతర భాషల్లోకి అనువాదం :
A principle or condition that customarily governs behavior.
It was his rule to take a walk before breakfast.అర్థం : ಕಟ್ಟುವ ಕೆಲಸ
ఉదాహరణ :
ಮನೆ ಕಟ್ಟುವ ಕೆಲಸ ಪ್ರಾರಂಭವಾಗಿದೆ.
ఇతర భాషల్లోకి అనువాదం :
The act of constructing something.
During the construction we had to take a detour.అర్థం : ಚಿತ್ರಫಲಕ ಮೊದಲಾದವುಗಳನ್ನು ಭೂಮಿಯಿಂದ ಮೇಲೆ ಭಾಗಕ್ಕೆ ಕಟ್ಟುವುದಕ್ಕೆ ಉಪಯೋಗಿಸುವಂತಹ ಮರದ ಚೌಕಟ್ಟು
ఉదాహరణ :
ಈ ಚಿತ್ರಫಲಕದ ಕಟ್ಟು ಎಲ್ಲಿದೆ?
ఇతర భాషల్లోకి అనువాదం :
అర్థం : ಕುದುರೆಯ ಮೂಗಿಗೆ ಹಾಕಿರುವಂತಹ ಬೆಸಿಗೆಜೋಡಣೆ ಅದರ ಎರಡೂಕಡೆಯಿಂದ ಹಗ್ಗ ಅಥವಾ ಚರ್ಮದ ಪಟ್ಟಿಯಿಂದ ಕಟ್ಟಲಾಗಿರುತ್ತದೆ
ఉదాహరణ :
ಕುದುರೆಸವಾರನು ಕುದುರೆಯ ಲಗಾಮನ್ನು ಹಿಡಿದುಕೊಂಡು ಕಾಲು ನಡೆಗೆಯಲ್ಲಿಯೇ ನಡೆಯುತ್ತಿದೆ.
పర్యాయపదాలు : ಕಡಿವಾಣ, ನಿಯಂತ್ರಣ, ಲಗಾಮು
ఇతర భాషల్లోకి అనువాదం :
One of a pair of long straps (usually connected to the bit or the headpiece) used to control a horse.
reinఅర్థం : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಕಟ್ಟಲಾಗುತ್ತದೆ
ఉదాహరణ :
ಅವನಿಗೆ ಇದುವರೆವಿಗೂ ಷೂಗಳ ದಾರವನ್ನು ಕಟ್ಟಲು ಬರುವುದಿಲ್ಲ.
పర్యాయపదాలు : ಅರಿವೆಯ ಪಟ್ಟಿ, ಬಂಧನ, ಲಾಡಿ
ఇతర భాషల్లోకి అనువాదం :
A long thin piece of cloth or paper as used for binding or fastening.
He used a piece of tape for a belt.అర్థం : ಹಗ್ಗ, ದಾರ, ಪಟ್ಟಿ, ಗುಂಡಿ, ಕೊಕ್ಕೆ, ಬೀಗ, ಅಗುಳಿ ಮೊದಲಾದವುಗಳಿಂದ ಭದ್ರಪಡಿಸುವಿಕೆ
ఉదాహరణ :
ಅವಳು ಕಟ್ಟಿಗೆಯನ್ನು ಹಗ್ಗದಿಂದ ಬಿಗಿ ಮಾಡಿ ಹೊತ್ತೊಯ್ದಳು.
పర్యాయపదాలు : ಅಂಟಿಸುವುದು, ಕಸೆ, ಬಂದಿಸುವುದು, ಬಿಗಿ
ఇతర భాషల్లోకి అనువాదం :
అర్థం : ಕಾಗದ ಮೊದಲಾದವುಗಳ ತುಂಡುಗಳನ್ನು ಒಂದು ಕಡೆ ಕೂಡಿಸಿ ಕಟ್ಟುವ ಕ್ರಿಯೆ
ఉదాహరణ :
ಲೆಕ್ಕಪಾಲಕನು ಕಾಗದಗಳನ್ನು ಒಟ್ಟು ಗೂಡಿಸಿ ಕಟ್ಟುತ್ತಿದ್ದಾನೆ.
పర్యాయపదాలు : ಫೈಲು
ఇతర భాషల్లోకి అనువాదం :
అర్థం : ಚಿತ್ರಪಟ, ಕನ್ನಡಕ ಮೊದಲಾದವುಗಳ ಗಾಜಿನ ಆಧಾರ
ఉదాహరణ :
ನನ್ನ ಕನ್ನಡಕದ ಕಟ್ಟು ಚೌಕಾಕಾರವಾಗಿದೆ.
అర్థం : ಹಗ್ಗ ಮೊದಲಾದವುಗಳಿಂದ ಕಾಲುಗಳನ್ನು ಕಟ್ಟುವುದು
ఉదాహరణ :
ಅವನು ಹುಷಾರಿಲ್ಲದ ದನಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಸೂಜಿಯನ್ನು ಹಾಕುತ್ತಿದ್ದಾನೆ.
పర్యాయపదాలు : ಬಿಗಿ
ఇతర భాషల్లోకి అనువాదం :
అర్థం : ಪುಡಿ ಸಾಮಾನನ್ನು ಉಂಡೆಯ ರೂಪಕ್ಕೆ ತರುವ ಪ್ರಕ್ರಿಯೆ
ఉదాహరణ :
ಅಮ್ಮ ಬೂಂದಿಯಿಂದ ಲಾಡುವನ್ನು ಕಟ್ಟುತ್ತಿದ್ದಾಳೆ
పర్యాయపదాలు : ಉಂಡೆ ಕಟ್ಟು, ಉಂಡೆ ಮಾಡು
ఇతర భాషల్లోకి అనువాదం :
चूर्ण आदि को पिंड के रूप में लाना।
भाभी बेसन के लड्डू बाँध रही हैं।అర్థం : ಯಾವುದಾದರು ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು
ఉదాహరణ :
ಅಪಹರಣಕಾರರು ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿದ್ದಾರೆ.
పర్యాయపదాలు : ಬಿಗಿ
ఇతర భాషల్లోకి అనువాదం :
అర్థం : ಯಾವುದಾದರೂ ವಸ್ತುವನ್ನು ಒಟ್ಟಾಗಿ ಇಟ್ಟು ಕಟ್ಟಿವ ಕ್ರಿಯೆ
ఉదాహరణ :
ಊರಿಗೆ ಹೋಗಲು ಅವನು ತನ್ನ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದಾನೆ
పర్యాయపదాలు : ತುಂಬು, ಪ್ಯಾಕ್ ಮಾಡು
ఇతర భాషల్లోకి అనువాదం :
అర్థం : ವಾಸ ಸ್ಥಾನವನ್ನು ನಿರ್ಮಾಣ ಮಾಡು
ఉదాహరణ :
ಯಾವುದೋ ರೀತಿಯಲ್ಲಿ ಅವನು ಈ ಪಟ್ಟಣದಲ್ಲಿ ಒಂದು ಮನೆಯನ್ನು ಮಾಡಿದರು.
పర్యాయపదాలు : ತಯಾರಿ ಮಾಡು, ನಿರ್ಮಾಣ ಮಾಡು, ಮಾಡು
ఇతర భాషల్లోకి అనువాదం :
आवास स्थान बनाना।
किसी तरह उसने इस शहर में एक झोपड़ी बनाई थी।అర్థం : ವಿಶಿಷ್ಟಿ ಪ್ರಕಾರದ ವಸ್ತು-ರಚನೆಯನ್ನು ತಯಾರಿಸುವುದು
ఉదాహరణ :
ಜನರು ಬಾವಿ, ಮನೆ, ಹೊಸ ಸೇತುವೆ ಮೊದಲಾವುಗಳನ್ನು ಕಟ್ಟುತ್ತಾರೆ.
పర్యాయపదాలు : ನಿರ್ಮಾಣ ಮಾಡು, ನಿರ್ಮಿಸು
ఇతర భాషల్లోకి అనువాదం :
అర్థం : ಹಗ್ಗ, ಬಟ್ಟೆ ಮೊದಲಾದವುಗಳಿಂದ ಸುತ್ತಿ ಗಂಟ್ಟುಕಟ್ಟುವುದು
ఉదాహరణ :
ಅವನ್ನು ಸೌದೆಯನ್ನು ಕಟ್ಟುತ್ತಿದ್ದಾನೆ.
పర్యాయపదాలు : ಬಿಗಿ
ఇతర భాషల్లోకి అనువాదం :
అర్థం : ಗಾಡಿ, ಬಂಡಿ, ನೇಗಿಲು ಇತ್ಯಾದಿಗಳನ್ನು ಚಾಲನೆ ಮಾಡಲು ಅದರ ಮುಂಭಾಗಕ್ಕೆ ಕುದುರೆ, ಎತ್ತು ಮುಂತಾದವುಗಳನ್ನು ಕಟ್ಟುತ್ತಾರೆ
ఉదాహరణ :
ಎತ್ತಿನ ಗಾಡಿಗೆ ಎರಡು ಎತ್ತನ್ನು ಕಟ್ಟಲ್ಲಾಗಿದೆ.
ఇతర భాషల్లోకి అనువాదం :