అర్థం : ಇಷ್ಟ ಪಡುವ ಕ್ರಿಯೆ ಅಥವಾ ಭಾವನೆ
ఉదాహరణ :
ಅವಳು ಇಷ್ಟಪಟ್ಟಿರುವುದಕ್ಕೆ ನಮಗೆಲ್ಲಾ ಹೆಮ್ಮೆಯಾಗುತ್ತಿದೆ.
పర్యాయపదాలు : ಇಷ್ಟಪಟ್ಟಿರುವುದು, ಬಯಸಿರುವುದು, ಮೆಚ್ಚಿರುವುದು
ఇతర భాషల్లోకి అనువాదం :
A feeling of liking something or someone good.
Although she fussed at them, she secretly viewed all her children with approval.అర్థం : ಮನಸ್ಸಿಗೆ ಹೆಚ್ಚು ಇಷ್ಟವಾಗಿರುವ ಭಾವ ಅಥವಾ ಸಂಗತಿ
ఉదాహరణ :
ಅವನ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುತ್ತಾನೆ.
ఇతర భాషల్లోకి అనువాదం :
A sense of concern with and curiosity about someone or something.
An interest in music.అర్థం : ಯಾವುದೇ ವಸ್ತು ಸಂಗತಿಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುವ ಗುಣ
ఉదాహరణ :
ನನ್ನ ಗೆಳೆಯನಿಗೆ ಪುಸ್ತಕ ಓದುವ ಅಭಿರುಚಿ ಇದೆ.
ఇతర భాషల్లోకి అనువాదం :
एकाग्र भाव से किसी काम या बात की ओर ध्यान या मन लगने की अवस्था या भाव।
पढ़ाई में उसकी लगन को देखते हुए उसे शहर भेजा गया।A strong liking.
My own preference is for good literature.అర్థం : ಆಸಕ್ತಿ ಹೊಂದುವ ಕ್ರಿಯೆ ಅಥವಾ ಭಾವನೆ
ఉదాహరణ :
ಅವನ ಆಸಕ್ತಿ ಪ್ರೇಮದ ರೂಪದಲ್ಲಿ ಬದಲಾಯಿತು.
పర్యాయపదాలు : ಅನುರಾಗ, ಅನುರಿಕ್ತ, ಅನುರಿಕ್ತ ಭಾವನೆ, ಅಭಿಷ್ಟ, ಆಸಕ್ತಿ, ಇಷ್ಟ
ఇతర భాషల్లోకి అనువాదం :
A positive feeling of liking.
He had trouble expressing the affection he felt.