అర్థం : ಆಸಕ್ತಿ ಹೊಂದುವ ಕ್ರಿಯೆ ಅಥವಾ ಭಾವನೆ
ఉదాహరణ :
ಅವನ ಆಸಕ್ತಿ ಪ್ರೇಮದ ರೂಪದಲ್ಲಿ ಬದಲಾಯಿತು.
పర్యాయపదాలు : ಅನುರಾಗ, ಅನುರಿಕ್ತ ಭಾವನೆ, ಅಭಿರುಚಿ, ಅಭಿಷ್ಟ, ಆಸಕ್ತಿ, ಇಷ್ಟ
ఇతర భాషల్లోకి అనువాదం :
A positive feeling of liking.
He had trouble expressing the affection he felt.