అర్థం : ಕಾಂತಿಯು ಕಡಿಮೆಯಾಗುವುದು
ఉదాహరణ :
ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.
పర్యాయపదాలు : ಉದಾಸೀನನಾಗು, ಕಾಂತಿಹೀನವಾಗು, ಬಾಡು, ಸೊರಗು
ఇతర భాషల్లోకి అనువాదం :
कांति का मलिन पड़ना।
बुरी ख़बर सुन कर उसका चेहरा मुरझा गया।అర్థం : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ
ఉదాహరణ :
ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.
పర్యాయపదాలు : ಕಾಂತಿಹೀನವಾಗು, ಬಾಡು, ಸೊರಗು
ఇతర భాషల్లోకి అనువాదం :
Wither, as with a loss of moisture.
The fruit dried and shriveled.