ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರಸು ಪದದ ಅರ್ಥ ಮತ್ತು ಉದಾಹರಣೆಗಳು.

ಹೊರಸು   ನಾಮಪದ

ಅರ್ಥ : ಮಲಗಲು ಉಪಯೋಗಿಸುವ ಮರ ಅಥವಾ ಲೋಹದಿಂದ ಮಾಡಿದ ನಾಲ್ಕು ಕಾಲಿನ ಪಲ್ಯಂಕ

ಉದಾಹರಣೆ : ತಾಯಿಯು ಮಕ್ಕಳನ್ನು ಮಂಚದ ಮೇಲೆ ಮಲಗಿಸಿದಳು.

ಸಮಾನಾರ್ಥಕ : ಅಟ್ಟಣೆ, ಪಲಂಗ, ಪಲ್ಯಂಕ, ಮಂಚ


ಇತರ ಭಾಷೆಗಳಿಗೆ ಅನುವಾದ :

पायों, पाटियों आदि की बनी हुई तथा रस्सियों आदि से बुनी हुई एक चौकोर वस्तु जिस पर लोग बिछौना बिछाकर सोते हैं।

माँ ने खाट पर बच्चे को सुला दिया।
खटिया, खाट, चारपाई, मँझा, मंझा

ಅರ್ಥ : ಹೊರಸು ಅಥವಾ ಮಂಚದ ಹೆಣಿಕೆ ಬಿಗಿಯುವ ಹಗ್ಗ

ಉದಾಹರಣೆ : ಈ ಮಂಚದ ಹೆಣಿಕೆಯನ್ನು ಕಟ್ಟುವ ಹಗ್ಗ ಸಡಿಲವಾಗಿದೆ.

ಸಮಾನಾರ್ಥಕ : ಮಂಚದ ಹೆಣಿಕೆಯನ್ನು ಕಟ್ಟವ ಹಗ್ಗ, ಹಗ್ಗ


ಇತರ ಭಾಷೆಗಳಿಗೆ ಅನುವಾದ :

चारपाई के पैताने की बुनावट को खींचकर तनी रखने के लिए उसके छेदों में पड़ी हुई रस्सी।

इस चारपाई की अदवान ढीली हो गई है।
अदवाइन, अदवान, अदवायन, अवसक्थिका, उँचन, उंचन, उञ्चन, उदवान, उनचन, औनचन

A line made of twisted fibers or threads.

The bundle was tied with a cord.
cord