ಅರ್ಥ : ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಭಕ್ತರು ಕುಳಿತುಕೊಂಡು ಭಜನೆ, ಕೀರ್ತನೆ ಮುಂತಾದವುಗಳನ್ನು ಹಾಡುವರು
ಉದಾಹರಣೆ :
ಈ ದೇವಾಲಯದ ಹೊರ ಪ್ರಾಗಣ ತುಂಬಾ ಚಿಕ್ಕದಾಗಿದೆ
ಸಮಾನಾರ್ಥಕ : ಸಭಾ ಮಂಟಪ, ಸಭಾ-ಮಂಟಪ
ಇತರ ಭಾಷೆಗಳಿಗೆ ಅನುವಾದ :
A hall where many people can congregate.
assembly hall