ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಕ್ಕಿಗಳು ಕೊಕ್ಕಿನಿಂದ ಕಾಳು ಆರಿಸಿಕೊಂಡು ತಿನ್ನುವ ಕ್ರಿಯೆ
ಉದಾಹರಣೆ : ಪಾರಿವಾಳವು ಛಾವಣಿಯ ಮೇಲೆ ಕಾಳು ಹೆಕ್ಕುತ್ತಿದೆ.
ಸಮಾನಾರ್ಥಕ : ಆರಿಸಿಕೊ, ಎತ್ತಿಕೊ
ಇತರ ಭಾಷೆಗಳಿಗೆ ಅನುವಾದ :हिन्दी English
चिड़ियों का चोंच से दाना या चारा उठाकर खाना।
Eat by pecking at, like a bird.
ಸ್ಥಾಪನೆ