ಅರ್ಥ : ತನ್ನ ಪತ್ನಿಯ ಭಕ್ತ ಅಥವಾ ತನ್ನ ಪತ್ನಿಯ ಮಾತಿನಂತಯೇ ನಡೆದುಕೊಳ್ಳುವ
ಉದಾಹರಣೆ :
ಶ್ಯಾಮಲ ತನ್ನ ಹೆಂಡತಿಗುಲಾಮನಾದ ಮಗನನ್ನು ಯಾವಾಗಲೂ ಬೈಯುತ್ತಾಳೆ.
ಸಮಾನಾರ್ಥಕ : ಹೆಂಡತಿಗುಲಾಮ, ಹೆಂಡತಿಗುಲಾಮನಾದ, ಹೆಂಡತಿಗುಲಾಮನಾದಂತ
ಇತರ ಭಾಷೆಗಳಿಗೆ ಅನುವಾದ :
अपनी पत्नी का भक्त या अपनी पत्नी की कही बातों का ही अनुसरण करनेवाला।
श्यामली अपने ज़नमुरीद बेटे को हमेशा कोसती थी।