ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೂತಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಹೂತಾಕು   ಕ್ರಿಯಾಪದ

ಅರ್ಥ : ಹಳ್ಳವನ್ನು ತೋಡಿ ಅದರಲ್ಲಿ ಏನನ್ನಾದರೂ ಇಟ್ಟು ಮಣ್ಣನ್ನು ಮುಚ್ಚುವ ಕ್ರಿಯೆ

ಉದಾಹರಣೆ : ಇಸ್ಲಾಂ ಧರ್ಮದಲ್ಲಿ ಶವನ್ನು ಮಣ್ಣಿನಲ್ಲಿ ಹೂಳುತ್ತಾರೆ.

ಸಮಾನಾರ್ಥಕ : ದಫನ್ ಮಾಡು, ಮಣ್ಣಿನಲ್ಲಿ ಹಾಕು, ಮಣ್ಣಿನಲ್ಲಿ ಹೂಳು, ಹೂಳು


ಇತರ ಭಾಷೆಗಳಿಗೆ ಅನುವಾದ :

गड्ढा खोदकर उसमें कुछ रखकर मिट्टी से ढकना, ख़ासकर मृत शरीर को।

इस्लाम धर्म में शव को दफनाते हैं।
गाड़ना, दफन करना, दफनाना, दफ़न करना, दफ़नाना, दफ़्न करना, दफ़्नाना, दफ्न करना, दफ्नाना

Place in the earth and cover with soil.

They buried the stolen goods.
bury