ಅರ್ಥ : ಯಾವುದಾದರು ವಸ್ತುವಿನಲ್ಲಿರುವ ಹುಳಿಯ ಸ್ವಾಧ ಅಥವಾ ಅಂಶ
ಉದಾಹರಣೆ :
ಮಾವಿನ ಹುಳಿಯಾಗಿರುವುದರಿಂದ ಅದನ್ನು ಉಪ್ಪಿನಕಾಯಿಗೆ ಉಪಯೋಗಿಸುತ್ತಾರೆ.
ಸಮಾನಾರ್ಥಕ : ಹುಳಿ ವಸ್ತು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ
ಉದಾಹರಣೆ :
ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.
ಸಮಾನಾರ್ಥಕ : ಹುದುಗಿನ ಪುಡಿ, ಹುಳಿ ಹಿಟ್ಟು, ಹೆಪ್ಪು
ಇತರ ಭಾಷೆಗಳಿಗೆ ಅನುವಾದ :
A process in which an agent causes an organic substance to break down into simpler substances. Especially, the anaerobic breakdown of sugar into alcohol.
ferment, fermentation, fermenting, zymolysis, zymosis