ಅರ್ಥ : ಸೊಪ್ಪು ಅಥವಾ ಹುಲ್ಲು ತಿನ್ನುವ (ಪ್ರಾಣಿ)
ಉದಾಹರಣೆ :
ಹಸು, ಕುರಿ ಮುಂತಾದವುಗಳು ಹುಲ್ಲು ತಿನ್ನುವ ಪ್ರಾಣಿ.
ಸಮಾನಾರ್ಥಕ : ಹುಲ್ಲು ತಿನ್ನುವ, ಹುಲ್ಲು ತಿನ್ನುವಂತ, ಹುಲ್ಲು-ತಿನ್ನುವಂತ, ಹುಲ್ಲು-ತಿನ್ನುವಂತಹ
ಇತರ ಭಾಷೆಗಳಿಗೆ ಅನುವಾದ :
Feeding on grasses.
grass-eating