ಅರ್ಥ : ಒಂದು ಗಿಡದ ಬೇರು ಅದನ್ನು ಮಸಾಲೆ ಮತ್ತು ಬಣ್ಣ ಹಾಕುವ ಕೆಲಸಕ್ಕೆ ಉಪಯೋಗಿಸುತ್ತಾರೆ
ಉದಾಹರಣೆ :
ಅರಿಶಿನವು ರೋಗದ ಪ್ರತಿರೋದಕ ಔಷಧಿ.
ಇತರ ಭಾಷೆಗಳಿಗೆ ಅನುವಾದ :
एक पौधे की जड़ जो मसाले और रँगाई के काम में आती है।
हल्दी एक रोग प्रतिरोधक औषध है।Ground dried rhizome of the turmeric plant used as seasoning.
turmericಅರ್ಥ : ಆ ಬಣ್ಣವು ಅರಿಶಿನ, ಕೇಸರಿ ಮುಂತಾದವುಗಳ ಮಿಶ್ರಣದಿಂದ ಆದ ಬಣ್ಣ
ಉದಾಹರಣೆ :
ಒಂದು ಡಬ್ಬಿಯೊಳಗೆ ಹಳದಿ ಬಣ್ಣ ಮತ್ತು ಬೇರೆ ಡಬ್ಬಿಯಲ್ಲಿ ಕೆಂಪು ಬಣ್ಣವನ್ನು ತುಂಬಿರಿ.
ಸಮಾನಾರ್ಥಕ : ಅರಿಶಿನದ ಬಣ್ಣ, ಹಳದಿ ಬಣ್ಣ
ಇತರ ಭಾಷೆಗಳಿಗೆ ಅನುವಾದ :
Yellow color or pigment. The chromatic color resembling the hue of sunflowers or ripe lemons.
yellow, yellowness