ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರತಾಳ ಮಾಡುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅಸಂತೋಷ, ವಿರೋದಿ ಇತ್ಯಾದಿಗಳನ್ನು ಪ್ರಕಟಗೊಳಿಸುವ ಸಲುವಾಗಿ ಕಾರ್ಯಾಲಯ,ಕಛೇರಿ,ಕಾರ್ಖಾನೆ ಇತ್ಯಾದಿಗಳ ಕೆಲಸಗಾರರು ವಿದ್ಯಾಸಂಸ್ಥೆ, ಅಂಗಡಿ-ಮುಂಗಟ್ಟು ಇತ್ಯಾದಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸುವ ಕ್ರಿಯೆ

ಉದಾಹರಣೆ : ಈಗೀಗ ಪ್ರತಿ ಸಣ್ಣ ವಿಷಯಗಳಿಗೂ ಮುಷ್ಕರ ಹೂಡುವುದು ಜನಗಳಿಗೆ ಅಭ್ಯಾಸವಾಗಿಬಿಟ್ಟಿದೆ.

ಸಮಾನಾರ್ಥಕ : ಮುಷ್ಕರ ಹೂಡುವುದು


ಇತರ ಭಾಷೆಗಳಿಗೆ ಅನುವಾದ :

दुख, विरोध या असंतोष प्रकट करने के लिए कल-कारखानों, कार्यालयों आदि के कर्मचारियों या जन-साधारण का कारोबार, दुकानें आदि बंद कर देने की क्रिया।

परिवहन पर हड़ताल का कोई असर नहीं पड़ा।
समय पर वेतन न मिलने के कारण कर्मचारियों ने हड़ताल कर दी।
बंद, बन्द, हड़ताल

A group's refusal to work in protest against low pay or bad work conditions.

The strike lasted more than a month before it was settled.
strike, work stoppage