ಅರ್ಥ : ಸಂತೋಷ ಅಥವಾ ತೃಪ್ತಿಯನ್ನುಂಟು ಮಾಡದ
ಉದಾಹರಣೆ :
ಅವನ ಅತೃಪ್ತಿಕರ ಕೆಲಸವನ್ನು ಗಮನಿಸಿದ ಮೇಲಧಿಕಾರಿಗಳು ಅವನನ್ನು ಕೆಲಸದಿಂದ ಕಿತ್ತೊಗೆಯುವ ನಿರ್ಧಾರ ಕೈಗೊಂಡರು.
ಸಮಾನಾರ್ಥಕ : ಅತೃಪ್ತಿಕರ, ಅತೃಪ್ತಿಕರವಾದ, ಅತೃಪ್ತಿಕರವಾದಂತ, ಅತೃಪ್ತಿಕರವಾದಂತಹ, ಸ್ವೀಕಾರಾರ್ಹವಲ್ಲದಂತ, ಸ್ವೀಕಾರಾರ್ಹವಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
Not giving satisfaction.
Shops should take back unsatisfactory goods.