ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಾರ್ಥತೆ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಾರ್ಥತೆ   ನಾಮಪದ

ಅರ್ಥ : ತನ್ನ ಹಿತವೊಂದನ್ನೇ ಸದಾ ಗುರಿಯಾಗುಳ್ಳ ಭಾವ ಅಥವಾ ಸದಾ ತನ್ನ ಹೇಳಿಗೆಗಾಗಿ ಏನನ್ನಾದರೂ ಮಾಡುವಿಕೆ

ಉದಾಹರಣೆ : ಪರೋಪಕಾರಿಗಳಲ್ಲಿ ಸ್ವಾರ್ಥತೆ ಇರುವುದಿಲ್ಲ.

ಸಮಾನಾರ್ಥಕ : ಸ್ವಾರ್ಥ ಪರತೆ, ಸ್ವಾರ್ಥಪೂರ್ಣತೆ, ಸ್ವಾರ್ಥಮಯ


ಇತರ ಭಾಷೆಗಳಿಗೆ ಅನುವಾದ :

खुदगर्ज या स्वार्थी होने की अवस्था या भाव।

परोपकार में खुदगर्जी का कोई स्थान नहीं होना चाहिए।
ख़ुदग़रज़ी, ख़ुदग़र्ज़ी, खुदगरजी, खुदगर्जी, स्वार्थपरता, स्वार्थपरायणता, स्वार्थपूर्णता, स्वार्थीपन, स्वार्थीपना

Stinginess resulting from a concern for your own welfare and a disregard of others.

selfishness

ಅರ್ಥ : ಸ್ವಾರ್ಥಿಗಾಳಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಸ್ವಾರ್ಥಿಗಳು ತಮ್ಮ ದುರಾಸೆಯಿಂದ ಎಲ್ಲವನ್ನು ಹಾಳುಮಾಡಿಕೊಂಡರು.

ಸಮಾನಾರ್ಥಕ : ಸ್ವಾರ್ಥ, ಸ್ವಾರ್ಥಪರತೆ


ಇತರ ಭಾಷೆಗಳಿಗೆ ಅನುವಾದ :

स्वार्थी होने की अवस्था या भाव।

मुंशीजी की स्वार्थपरता से लोग घृणा करने लगे।
ख़ुदगरजी, खुदगरजी, स्वार्थपरता

Stinginess resulting from a concern for your own welfare and a disregard of others.

selfishness