ಅರ್ಥ : ಆಹಾರ ಪದಾರ್ಥ ರುಚಿಯಾಗಿರುವ ಅಥವಾ ನಾಲಿಗೆಗೆ ಹಿತವಾಗಿರುವ
ಉದಾಹರಣೆ :
ನನ್ನ ಅಮ್ಮ ಸವಿಯಾದ ಆಡುಗೆ ಮಾಡುತ್ತಾರೆ.
ಸಮಾನಾರ್ಥಕ : ರುಚಿಯಾದ, ಸವಿಯಾದ, ಸ್ವಾದಯುಕ್ತ, ಸ್ವಾಧಿಷ್ಠ
ಇತರ ಭಾಷೆಗಳಿಗೆ ಅನುವಾದ :
जिसमें स्वाद हो या जो स्वाद से भरा हुआ हो।
कुछ रासायनिक तत्व स्वादयुक्त एवं कुछ स्वादहीन होते हैं।Having or showing or conforming to good taste.
tasteful