ಅರ್ಥ : ಆ ದೇಶದಲ್ಲಿ ಹುಟ್ಟಿದವರು
ಉದಾಹರಣೆ :
ಭಾರತ ನನ್ನ ಮಾತೃಭೂಮಿ.
ಸಮಾನಾರ್ಥಕ : ಜನ್ಮ ಭೂಮಿ, ಜನ್ಮ-ಭೂಮಿ, ಜನ್ಮಭೂಮಿ, ಪೂರ್ವಜರ ಭೂಮಿ, ಪೂರ್ವಜರ ಸ್ಥಳ, ಪೂರ್ವಜರ-ಭೂಮಿ, ಪೂರ್ವಜರ-ಸ್ಥಳ, ಪೂರ್ವಜರಭೂಮಿ, ಪೂರ್ವಜರಸ್ಥಳ, ಮಾತೃ ಭೂಮಿ, ಮಾತೃ-ಭೂಮಿ, ಮಾತೃಭೂಮಿ
ಇತರ ಭಾಷೆಗಳಿಗೆ ಅನುವಾದ :
The country where you were born.
country of origin, fatherland, homeland, mother country, motherland, native landಅರ್ಥ : ತನ್ನದೇ ದೇಶ
ಉದಾಹರಣೆ :
ಅಮೇರಿಕಾದಲ್ಲಿ ಎರಡು ವರ್ಷ ಕಳೆದ ನಂತರ ಮೋಹನನು ಸ್ವದೇಶಕ್ಕೆ ಹಿಂತಿರುಗಿದ.
ಸಮಾನಾರ್ಥಕ : ಸ್ವರಾಷ್ಟ್ರ
ಇತರ ಭಾಷೆಗಳಿಗೆ ಅನುವಾದ :
अपना देश।
अमेरिका में दो साल बिताने के बाद श्याम स्वदेश लौटा।The country or state or city where you live.
Canadian tariffs enabled United States lumber companies to raise prices at home.