ಅರ್ಥ : ತಾನೇ ಸ್ವತಃ ಇಷ್ಟಪಟ್ಟು ಏನನ್ನಾದರೂ ಮಾಡುವುದು
ಉದಾಹರಣೆ :
ನಾನು ಸ್ವಇಚ್ಛೆಯಿಂದ ಅಲ್ಲಿಗೆ ಹೋಗುತ್ತಿದ್ದೇನೆ.
ಸಮಾನಾರ್ಥಕ : ಸ್ವ ಇಚ್ಛೆಯಿಂದ, ಸ್ವ ಸಂತೋಷದಿಂದ, ಸ್ವ-ಇಚ್ಛೆಯಿಂದ, ಸ್ವ-ಸಂತೋಷದಿಂದ, ಸ್ವ-ಸಮ್ಮತಿಯಿಂದ, ಸ್ವಇಚ್ಛೆಯಿಂದ, ಸ್ವಸಂತೋಷದಿಂದ, ಸ್ವಸಮ್ಮತಿಯಿಂದ
ಇತರ ಭಾಷೆಗಳಿಗೆ ಅನುವಾದ :
अपनी इच्छा या मर्जी से।
वह स्वेच्छापूर्वक यह काम कर रहा है।