ಅರ್ಥ : ಕಲ್ಲನ್ನು ಚೌಕಾಕಾರ ಅಥವಾ ಅಗಲವಾಗಿ ಕತ್ತರಿಸಿರುವ ತುಂಡು
ಉದಾಹರಣೆ :
ಚಿತ್ರಕಾರನು ಫಲಕದ ಮೇಲೆ ಏನನ್ನೋ ಬರೆಯುತ್ತಿದ್ದನು.
ಸಮಾನಾರ್ಥಕ : ಕಪ್ಪುಹಲಗೆ, ಚಿಕ್ಕ ಹಲಗೆ ಪಟ್ಟಿ, ಫಲಕ
ಇತರ ಭಾಷೆಗಳಿಗೆ ಅನುವಾದ :
पत्थर का चौकोर या लम्बोतरा चौरस कटा हुआ टुकड़ा।
चित्रकार पटिया पर कुछ लिख रहा है।(formerly) a writing tablet made of slate.
slateಅರ್ಥ : ಮಕ್ಕಳು ಬರೆಯಲು ಬಳಸುವ ಹಿಡಿಯುಳ್ಳ ಸ್ಲೇಟನ್ನು ಮರದಿಂದ ಮಾಡುತ್ತಾರೆ
ಉದಾಹರಣೆ :
ಅವನು ಸೀಮೆ ಸುಣ್ಣದಿಂದ ಹಲಿಗೆಯ ಮೇಲೆ ಬರೆಯುತ್ತಿದ್ದಾನೆ.
ಸಮಾನಾರ್ಥಕ : ಕಪ್ಪು ಹಲಿಗೆ, ಹಲಿಗೆ
ಇತರ ಭಾಷೆಗಳಿಗೆ ಅನುವಾದ :