ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪೂರ್ತಿ ಶರೀರದ ವಿಸ್ತಾರವಾದ ತುಂಬಾ ಸೂಕ್ಷ್ಮವಾದ ನಾಡಿಗಳ ಜಾಲ ಅದರಿಂದ ಸ್ಪರ್ಶ, ಶೀತ, ತಾಪ, ಕಷ್ಟ (ತ್ರಾಸ) ಮೊದಲಾದವುಗಳ ಅನುಭವಾಗುತ್ತದೆ
ಉದಾಹರಣೆ : ನಾಡಿಯು ಸರಿಯಾಗಿ ಕೆಲಸ ಮಾಡದಿದ್ದರೆ ಪಾರ್ಶ್ವವಾಯು ರೋಗ ಬರುತ್ತದೆ.
ಸಮಾನಾರ್ಥಕ : ನರ, ನಳಿಕೆ, ನಾಡಿ
ಇತರ ಭಾಷೆಗಳಿಗೆ ಅನುವಾದ :हिन्दी English
सारे शरीर में फैली हुई बहुत सूक्ष्म रज्जु की भाँति संरचना जिससे स्पर्श, शीत, ताप, वेदना आदि की अनुभूति होती है।
Any bundle of nerve fibers running to various organs and tissues of the body.
ಸ್ಥಾಪನೆ