ಅರ್ಥ : ಯಾವುದೋ ಒಂದು ಸ್ವಚ್ಚವಾದ ಬಟ್ಟೆಯಿಂದ ವಸ್ತುಗಳನ್ನು ಸೋಸುತ್ತಾರೆ
ಉದಾಹರಣೆ :
ಅವನು ಬಾವಿಯಿಂದ ನೀರನ್ನು ತೆಗೆದು ಸೋಸುವ ತೆಳುವಾದ ವಸ್ತ್ರದಿಂದ ಶುದ್ಧಿ ಮಾಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
Device that removes something from whatever passes through it.
filter