ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೇಡುತೀರಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಸೇಡುತೀರಿಕೆ   ನಾಮಪದ

ಅರ್ಥ : ಯಾರಿಂದಲಾದರೂ ಯಾವುದರಿಂದಲಾದರೂ ಆದ ಅನ್ಯಾಯ ಅಥವಾ ಮೋಸಕ್ಕೆ ಪ್ರತಿಯಾಗಿ ಸಮಯ ಕಾದು ಅಂತಹದೇ ಮೋಸ ಅಥವಾ ಅನ್ಯಾಯವನ್ನು ಈ ಮುಂಚೆ ಮಾಡಿದವರಿಗೇ ಮಾಡುವುದು

ಉದಾಹರಣೆ : ಅವನು ಪ್ರತಿಕಾರಕ್ಕಾಗಿ ಕಾಯುತ್ತಿದ್ದಾನೆ.

ಸಮಾನಾರ್ಥಕ : ಪ್ರತಿಕಾರ, ಮುಯ್ಯಿ, ಹಗೆ ತೀರಿಸಿಕೊಳ್ಳುವಿಕೆ


ಇತರ ಭಾಷೆಗಳಿಗೆ ಅನುವಾದ :

किसी के कुछ अनिष्ट करने पर उसके साथ किया जानेवाला वैसा ही व्यवहार।

उसकी प्रतिशोध की योजना असफल रही।
इंतक़ाम, इंतकाम, इंतिक़ाम, इंतिकाम, इन्तक़ाम, इन्तकाम, इन्तिक़ाम, इन्तिकाम, प्रतिकार, प्रतिक्रिया, प्रतिशोध, बदला

Action taken in return for an injury or offense.

retaliation, revenge