ಅರ್ಥ : ಹಗ್ಗ ಮೊದಲಾದವುಗಳಲ್ಲಿರುವ ಹೊರಳಿಕೆ
ಉದಾಹರಣೆ :
ಯಾವ ಹಗ್ಗದಲ್ಲಿ ಸೆಟೆತವಿರುತ್ತದೆಯೋ ಆ ಹಗ್ಗ ಗಟ್ಟೆಯಾಗಿರುತ್ತದೆ.
ಇತರ ಭಾಷೆಗಳಿಗೆ ಅನುವಾದ :
A tortuous and twisted shape or position.
They built a tree house in the tortuosities of its boughs.ಅರ್ಥ : ಹಟಾತ್ತಮೆ ಆಗುವ ಅನೈಚ್ಛಿಕ ಸ್ನಾಯು ಸಂಕೋಚನ
ಉದಾಹರಣೆ :
ಸೆಳೆತದ ಕಾರಣ ಅವನು ಸರಿಯಾಗಿ ನಡೆದುಕೊಂಡು ಬರುಲು ಆಗುತ್ತಿಲ್ಲ.
ಸಮಾನಾರ್ಥಕ : ಸೆಳೆತ
ಇತರ ಭಾಷೆಗಳಿಗೆ ಅನುವಾದ :