ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂರ್ಯಗ್ರಹಣ ಪದದ ಅರ್ಥ ಮತ್ತು ಉದಾಹರಣೆಗಳು.

ಸೂರ್ಯಗ್ರಹಣ   ನಾಮಪದ

ಅರ್ಥ : ಸೂರ್ಯ ಮತ್ತು ಭೂಮಿಗಳ ನಡುವೆ ಚಂದ್ರ ಬಂದಾಗ ಸೂರ್ಯನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ

ಉದಾಹರಣೆ : ಸೂರ್ಯ ಗ್ರಹಣ ಅಮವಾಸ್ಯೆಯ ದಿನದಂದು ಆಗುತ್ತದೆ.

ಸಮಾನಾರ್ಥಕ : ಸೂರ್ಯ ಗ್ರಹಣ, ಸೂರ್ಯ-ಗ್ರಹಣ


ಇತರ ಭಾಷೆಗಳಿಗೆ ಅನುವಾದ :

सूर्य और पृथ्वी के बीच में चँद्रमा के आ जाने से पृथ्वी पर सूर्य के प्रकाश का न पहुँच पाने की स्थिति।

सूर्य ग्रहण अमावस्या के दिन होता है।
पर्व, सूर्य ग्रहण

The moon interrupts light from the sun.

solar eclipse