ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚಪ್ಪರದ ಅಂಚಿನಲ್ಲಿ ಮಳೆಯ ನೀರು ಕೆಳಗಿಳಿಯುತ್ತದೆ
ಉದಾಹರಣೆ : ಮಳೆಗಾಲ ಪ್ರಾರಂಭವಾಗುತ್ತಲೇ ಸೂರಿನಲ್ಲಿ ನೀರು ಸೋರಲು ಪ್ರಾರಂಭಿಸಿತು.
ಇತರ ಭಾಷೆಗಳಿಗೆ ಅನುವಾದ :हिन्दी English
छप्पर का वह किनारा जहाँ से बरसात का पानी नीचे गिरता है।
The overhang at the lower edge of a roof.
ಅರ್ಥ : ಕೋಣೆ ಅಥವಾ ಚಾವಣಿಯಿಂದ ಹೊರಬರುತ್ತಿರುವ ನೀರು
ಉದಾಹರಣೆ : ಮಳೆಯಲ್ಲಿ ನೆನೆಯದೆ ಉಳಿಯಲು ಅವನು ಚಾವಣಿಯ ಕೆಳಗೆ ನಿಂತುಕೊಂಡ
ಸಮಾನಾರ್ಥಕ : ಚಾವಣಿ, ತಾರ್ಸಿ, ಮಾಳಿಗೆ
कोठे या पाटन का दीवार से बाहर निकला हुआ भाग।
Projection that extends beyond or hangs over something else.
ಸ್ಥಾಪನೆ