ಅರ್ಥ : ಯಾವುದೇ ಅಡೆತಡೆಗಳಿಲ್ಲದೆ ಸರಳವಾಗಿ ಸಿಗುವಿಕೆ ಅಥವಾ ದೊರೆಯುವಿಕೆ
ಉದಾಹರಣೆ :
ರೈತರಿಗೆ ಸಾಲವು ಸುಲಭವಾಗಿ_ಸಿಗುವ ಸಂಬವ ಕಡಿಮೆ.
ಸಮಾನಾರ್ಥಕ : ಸುಗಮ್ಯ, ಸುಲಭವಾಗಿ ದೊರೆಯುವ, ಸುಲಭವಾಗಿ ಸಿಗುವ
ಇತರ ಭಾಷೆಗಳಿಗೆ ಅನುವಾದ :
सहज में प्राप्त होने या मिलनेवाला।
प्रत्येक कृषि केन्द्र पर किसानों के लिए कृषि संबंधी वस्तुएँ सुलभ हैं।