ಅರ್ಥ : ಆನಂದವನ್ನು ಅನುಭವಿಸುವ ಸ್ಥಿತಿ ಅಥವಾ ಭಾವ
ಉದಾಹರಣೆ :
ನಿಮ್ಮ ಮಾತುಗಳನ್ನು ಕೇಳಿ ಹಿತವಾದ ಅನುಭವವುಂಟಾಯಿತು.
ಸಮಾನಾರ್ಥಕ : ಸಂತೋಷಕರವಾದ, ಸಂತೋಷಕರವಾದಂತ, ಸಂತೋಷಕರವಾದಂತಹ, ಸುಖಕರವಾದಂತ, ಸುಖಕರವಾದಂತಹ, ಹಿತವಾದ, ಹಿತವಾದಂತ, ಹಿತವಾದಂತಹ
ಇತರ ಭಾಷೆಗಳಿಗೆ ಅನುವಾದ :