ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಂದರವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಸುಂದರವಾಗಿ   ಗುಣವಾಚಕ

ಅರ್ಥ : ಅತಿಯಾಗಿ ಒತ್ತಿ ಬರೆದೆ ಇರುವುದು ಅಥವಾ ಸುಂದರವಾಗಿ ಬರೆದಿರುವುದು

ಉದಾಹರಣೆ : ಅಂದವಾಗಿ ಬರೆದಿರುವ ಅಕ್ಷರಗಳ ಕಾಫಿಗಳನ್ನು ಮಾತ್ರ ಓದಿ.

ಸಮಾನಾರ್ಥಕ : ಅಂದವಾಗಿ, ಅಚ್ಚುಕಟ್ಟಾಗಿ


ಇತರ ಭಾಷೆಗಳಿಗೆ ಅನುವಾದ :

घसीटकर न लिखा हुआ या सुंदर ढंग से लिखा हुआ।

सिर्फ़ सुघड़ अक्षरों में लिखी कापियाँ पढ़िए।
साफ, साफ़, सुंदर, सुघड़, सुडौल

Showing care in execution.

Neat homework.
Neat handwriting.
neat

ಅರ್ಥ : ಶೋಭಾಯಮಾನವಾಗಿ ಕಾಣುವ

ಉದಾಹರಣೆ : ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.

ಸಮಾನಾರ್ಥಕ : ಶೋಭಾಯಮಾನವಾದ, ಶೋಭಿತ, ಸುಶೋಭಿತನಾದ


ಇತರ ಭಾಷೆಗಳಿಗೆ ಅನುವಾದ :

शोभा देने वाला।

राजा के सिर पर सुशोभित रत्न जड़ित मुकुट है।
अभिमंडित, उजहदार, कलित, ज़ेबा, जेबा, विराजित, शोभनीय, शोभान्वित, शोभायमान, शोभित, सुशोभित, सुसज्जित

Provided with something intended to increase its beauty or distinction.

adorned, decorated