ಅರ್ಥ : ವೇಗವಾಗಿ ಶಬ್ದ ಮಾಡಿಕೊಂಡು ಏಕಾಏಕಿ ಮೂಗಿನಿಂದ ಗಾಳಿ ಅಥವಾ ಉಸಿರು ಹೊರಬರುವುದು
ಉದಾಹರಣೆ :
ನನಗೆ ಪದೇ ಪದೇ ಸೀನು ಬರುತ್ತಿದೆ.
ಸಮಾನಾರ್ಥಕ : ಅಕ್ಷಿ
ಇತರ ಭಾಷೆಗಳಿಗೆ ಅನುವಾದ :
A symptom consisting of the involuntary expulsion of air from the nose.
sneeze, sneezing, sternutationಅರ್ಥ : ಸೀನುವುದು
ಉದಾಹರಣೆ :
ಶೀತವಾಗಿರುವ ಕಾರಣ ಮೋಹನನು ಮತ್ತೆ-ಮತ್ತೆ ಸೀನುತ್ತಿದ್ದಾನೆ.
ಸಮಾನಾರ್ಥಕ : ಅಕ್ಷಿ ಬಿಡು
ಇತರ ಭಾಷೆಗಳಿಗೆ ಅನುವಾದ :