ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಣ್ಣು ಅಥವಾ ತರಕಾರಿಗಳಿಂದ ತೆಗೆದ ಸಿಪ್ಪೆ
ಉದಾಹರಣೆ : ಅವನು ಹಸುವಿಗೆ ಸೋರೆಕಾಯಿ ಸಿಪ್ಪೆ ತಿನ್ನಿಸುತ್ತಿದ್ದಾನೆ.
ಸಮಾನಾರ್ಥಕ : ತೊಗಟೆ
ಇತರ ಭಾಷೆಗಳಿಗೆ ಅನುವಾದ :हिन्दी
किसी वस्तु आदि का उतारा हुआ छिलका।
ಅರ್ಥ : ಮರದ ಬೊಡ್ಡೆ, ಪಟ್ಟೆಸಿಪ್ಪೆ ಮೊದಲಾದ ಮೇಲಿನ ಭಾಗ
ಉದಾಹರಣೆ : ಕೆಲವು ಮರಗಳ ತೊಗಡೆಯನ್ನು ಔಷಧಿಯ ರೂಪದಲ್ಲಿ ಉಪಯೋಗಿಸುತ್ತಾರೆ.
ಸಮಾನಾರ್ಥಕ : ತೊಗಟೆ, ಪಟ್ಟೆ, ಬೊಡ್ಡೆ
ಇತರ ಭಾಷೆಗಳಿಗೆ ಅನುವಾದ :हिन्दी English
पेड़ों के धड़,शाखा आदि का ऊपरी आवरण।
Tough protective covering of the woody stems and roots of trees and other woody plants.
ಅರ್ಥ : ಒಂದು ಕಾಯಿಯ ಒಳಗೆ ಅಥವಾ ಕೆಳಗೆ ಯಾವುದೇ ಹಣ್ಣು ಅಥವಾ ಬೀಜ ಇರುವುದು
ಉದಾಹರಣೆ : ಬಾದಾಮಿಯ ಮೇಲ್ಭಾಗವು ದೊಡ್ಡ ಕವಚದಿಮದ ಆವೃತವಾಗಿರುವುದು.
ಸಮಾನಾರ್ಥಕ : ಕವಚ
वह ऊपरी परत जिसके अंदर या नीचे कोई जीव रहता हो।
A hard outer covering as of some amoebas and sea urchins.
ಅರ್ಥ : ಹಣ್ಣು, ಬೀಜ ಇತ್ಯಾದಿ ಮೇಲಿನ ಹೊದಿಕೆಸಿಪ್ಪೆ
ಉದಾಹರಣೆ : ಹಸು ಬಾಳೆ ಹಣ್ಣಿನ ಸಿಪ್ಪೆ ತಿನ್ನುತ್ತಿತ್ತು.
फल, बीज आदि का आवरण।
The natural outer covering of food (usually removed before eating).
ಸ್ಥಾಪನೆ