ಅರ್ಥ : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ
ಉದಾಹರಣೆ :
ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ಒಂದು ನಿರ್ದಿಷ್ಟ ನೀತಿ ನಿಯಮಗಳ ಕಟ್ಟುನಿಟ್ಟಾದ ಪಾಲನಾ ವ್ಯವಸ್ಥೆ ಅಥವಾ ಆಲೋಚನ ಕ್ರಮ
ಉದಾಹರಣೆ :
ಅವರು ಎಡಪಂತೀಯ ಸಿದ್ಧಾಂತವನ್ನು ಅನುಸರಿಸಿ ಆಲೋಚಿಸುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
A complex of methods or rules governing behavior.
They have to operate under a system they oppose.ಅರ್ಥ : ಯಾವುದೇ ಒಂದು ವಿಷಯ ಕುರಿತ ತಾತ್ವಿಕ ರೂಪರೇಷೆ
ಉದಾಹರಣೆ :
ಬಡತನದ ಪರಿಕಲ್ಪನೆಗೂ ವಾಸ್ತವದ ಬಡತನದ ಸ್ಥಿತಿಗೂ ವ್ಯತ್ಯಾಸವಿದೆ.
ಸಮಾನಾರ್ಥಕ : ಪರಿಕಲ್ಪನೆ, ಪ್ರಾಕಲ್ಪನೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಋಷಿ ಮೊದಲಾದವುಗಳ ಆದರಣೀಯ ಉಪದೇಶ
ಉದಾಹರಣೆ :
ಶಂಕರಾಚಾರ್ಯರ ಅರ್ಥವೇದ ಸಿದ್ಧಾಂತ ಎಲ್ಲರಿಗೂ ಆದರಣೀಯ ಅಥವಾ ಪೂಜ್ಯವಾದುದ್ದಲ್ಲ.
ಇತರ ಭಾಷೆಗಳಿಗೆ ಅನುವಾದ :