ಅರ್ಥ : ಕೆಂಪು ಹೂ ಬಿಡುವ ಒಂದು ಗಿಡ
ಉದಾಹರಣೆ :
ಸಿಂಧೂರಪುಷ್ಪದ ಹೂ ನೋಡುವುದಕ್ಕೆ ತುಂಬಾ ಸುಂದರವಾಗಿರುತ್ತದೆ.
ಸಮಾನಾರ್ಥಕ : ಸಿಂಧೂರ ಪುಷ್ಪ, ಸಿಂಧೂರ-ಪುಷ್ಪ
ಇತರ ಭಾಷೆಗಳಿಗೆ ಅನುವಾದ :
एक पौधा जिसमें लाल फूल आते हैं।
सिंदूरपुष्पी के पुष्प देखने में बहुत ही सुंदर लगते हैं।