ಅರ್ಥ : ಯಾರೋ ಒಬ್ಬರಿಗೆ ಯಾವುದೋ ಒಂದನ್ನು ಕೊಡದೆ ಹಾಗಿ ಉಳಿಸಿರುವ ಪ್ರಕ್ರಿಯೆ
ಉದಾಹರಣೆ :
ಅಂಗಡಿಯವನಿಗೆ ನೂರು ರೂಪಾಯಿಗಳನ್ನು ಕೊಡದೆ ಹಾಗೆ ಬಾಕಿ ಉಳಿದುಕೊಂಡುದೆ
ಸಮಾನಾರ್ಥಕ : ಬಾಕಿ ಉಳಿ
ಇತರ ಭಾಷೆಗಳಿಗೆ ಅನುವಾದ :
किसी का कुछ बकाया होना।
दुकानदार का सौ रुपया अभी बाकी है।ಅರ್ಥ : ಕೊಟ್ಟು-ತೆಗೆದುಕೊ ಪ್ರಕ್ರಿಯೆಗಳಲ್ಲಿ ಯಾರೋ ಒಬ್ಬರು ನೀಡಬೇಕಾದ ಸಾಲದ ಹಣವನ್ನು ವಸೂಲಿ ಮಾಡುವ ಕ್ರಿಯೆ
ಉದಾಹರಣೆ :
ನಿನ್ನ ಬಳಿ ಸಾಲ ಉಳಿಸಿದ್ದರೆ ಹೇಳು ಅದನ್ನು ಚುಕ್ತ ಮಾಡುತ್ತೇನೆ.
ಇತರ ಭಾಷೆಗಳಿಗೆ ಅನುವಾದ :
लेन-देन आदि में किसी के जिम्मे कोई रकम बाकी निकलना।
तुम्हारा कभी का कुछ रह गया हो तो बताओ मैं उसे चुका दूँगा।