ಅರ್ಥ : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ
ಉದಾಹರಣೆ :
ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.
ಸಮಾನಾರ್ಥಕ : ಕೊಂದು ಹಾಕು, ಕೊಲೆ ಮಾಡು, ಕೊಲ್ಲು, ಜೀವ ತೆಗೆ
ಇತರ ಭಾಷೆಗಳಿಗೆ ಅನುವಾದ :
जीवन का अंत कर देना।
आतंकवादियों ने पाँच व्यक्तियों को मारा।ಅರ್ಥ : ಯಾರೋ ಒಬ್ಬರ ಮೂಲಕ ಹೊಡೆದು ಸಾಯಿಸುವ ಪ್ರಕ್ರಿಯೆ
ಉದಾಹರಣೆ :
ಮಾಲಿಕನನ್ನು ಕೊಲೆ ಮಾಡಿದ್ದಾರೆ.
ಸಮಾನಾರ್ಥಕ : ಕೊಲೆ ಮಾಡು ಹತ್ಯ ಮಾಡು, ಕೊಲ್ಲು, ವಧೆ ಮಾಡು
ಇತರ ಭಾಷೆಗಳಿಗೆ ಅನುವಾದ :
किसी के द्वारा मारा जाना।
मालिक की हत्या हुई है।ಅರ್ಥ : ಯಾರೋ ಒಬ್ಬರನ್ನು ಹೊಡೆದು ಕೆಳಗೆ ಬೀಳಿಸುವ ಪ್ರಕ್ರಿಯೆ
ಉದಾಹರಣೆ :
ಮಹಾಭಾರತದಲ್ಲಿ ಅರ್ಜುನನು ಹಲವಾರು ಶತೃಗಳನ್ನು ಕೊಂದು ಹಾಕಿದ
ಸಮಾನಾರ್ಥಕ : ಕೊಂದು ಹಾಕು, ಕೊಲ್ಲು, ವಧೆ ಮಾಡು, ಸಂಹಾರ ಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜೀವ ತೆಗೆಯುವ ಕೆಲವನ್ನು ಇನ್ನೊಬ್ಬರಿಂದ ಮಾಡಿಸು
ಉದಾಹರಣೆ :
ಸುಗ್ರೀವನು ಬಾಲಿಯನ್ನು ರಾಮನಿಂದ ಕೊಲ್ಲಿಸಿದನು.
ಸಮಾನಾರ್ಥಕ : ಅತ್ಯೆ ಮಾಡಿಸು, ಕೊಲ್ಲಿಸು
ಇತರ ಭಾಷೆಗಳಿಗೆ ಅನುವಾದ :