ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪ್ರಕೃತಿಯ ಆ ಗುಣ ಒಳ್ಳೆಯ ಕರ್ಮಗಳ ಪ್ರವೃತಿಯನ್ನು ಮಾಡುತ್ತದೆ
ಉದಾಹರಣೆ : ಸದ್ಗುಣವು ಮನುಷ್ಯನನ್ನು ಮಹಾತ್ಮನನ್ನಾಗಿ ಮಾಡುತ್ತದೆ.
ಸಮಾನಾರ್ಥಕ : ಒಳ್ಳೆಯ ಗುಣ, ಒಳ್ಳೆಯ ಸ್ವಭಾವ, ಸದ್ಗುಣಿ
ಇತರ ಭಾಷೆಗಳಿಗೆ ಅನುವಾದ :हिन्दी
प्रकृति का वह गुण जो अच्छे कर्मों की ओर प्रवृत्त करता है।
ಅರ್ಥ : ಯಾರೋ ಒಬ್ಬ ವ್ಯಕ್ತಿಯಲ್ಲಿ ಸ್ವತ್ವ ಗುಣ ಮುಂತಾದವುಗಳನ್ನು ಹೊಂದಿರುವವ
ಉದಾಹರಣೆ : ಸಾತ್ವಿಕ ವ್ಯಕ್ತಿಯ ಮನಸ್ಸಿನಲ್ಲಿ ಕಪಟ-ಮೋಸ ಯಾವುದೂ ಇರುವುದಿಲ್ಲ.
ಸಮಾನಾರ್ಥಕ : ಸತೋಗುಣ
सत्व गुण वाला।
ಸ್ಥಾಪನೆ