ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಕ್ಷ್ಯಚಿತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವ್ಯಕ್ತಿ, ಘಟನೆ ಮುಂತಾದವುಗಳ ವಾಸ್ತಾವಾಂಶಗಳನ್ನು ಆದರಿಸಿ ಸಿನಿಮಾ ತಯಾರಿಸಿರುವುದು

ಉದಾಹರಣೆ : ನಾವು ಮಹಾತ್ಮ ಗಾಂಧಿಯವರ ಬಗೆಗೆ ಮಾಡಿರುವ ಸಾಕ್ಷ್ಯಚಿತ್ರವನ್ನು ನೋಡುತ್ತಿದ್ದೇವೆ.

ಸಮಾನಾರ್ಥಕ : ಸಾಕ್ಷ್ಯ ಚಿತ್ರ


ಇತರ ಭಾಷೆಗಳಿಗೆ ಅನುವಾದ :

A film or TV program presenting the facts about a person or event.

docudrama, documentary, documentary film, infotainment