ಅರ್ಥ : ಎರಡೂ ಕೈಗಳಿಂದ ಕೆಲಸ ಮಾಡುವ ನಿಪುಣತೆಯನ್ನು ಹೊಂದಿರುವಂತಹ
ಉದಾಹರಣೆ :
ಆಪರೇಷನ್ ಸಮಯದಲ್ಲಿ ಸವ್ಯಸಾಚೀ ಚಿಕಿತ್ಸಕನ ಎರಡೂ ಕೈಗಳು ಕೆಲಸ ಮಾಡುತ್ತಿದ್ದವು.
ಸಮಾನಾರ್ಥಕ : ಸವ್ಯಸಾಚೀ, ಸವ್ಯಸಾಚೀಯಾದ, ಸವ್ಯಸಾಚೀಯಾದಂತಹ
ಇತರ ಭಾಷೆಗಳಿಗೆ ಅನುವಾದ :
जो दोनों हाथों से काम करने में निपुण हो।
आपरेशन के समय सव्यसाची चिकित्सक के दोनों हाथ जल्दी-जल्दी चल रहे थे।