ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಲೇಪನ ಮಾಡಿದಂತಹ
ಉದಾಹರಣೆ : ಅವರು ಬೂದಿಯನ್ನು ಸವರಿದಂತಹ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ.
ಸಮಾನಾರ್ಥಕ : ಗಿಲಾವು ಮಾಡಿದ, ಗಿಲಾವು ಮಾಡಿದಂತ, ಗಿಲಾವು ಮಾಡಿದಂತಹ, ಲೇಪನಮಾಡಿದ, ಲೇಪನಮಾಡಿದಂತ, ಲೇಪನಮಾಡಿದಂತಹ, ಸವರಿದ, ಸವರಿದಂತ
ಇತರ ಭಾಷೆಗಳಿಗೆ ಅನುವಾದ :हिन्दी
लेप किया हुआ।
ಅರ್ಥ : ಚಪಾತಿ ರೊಟ್ಟಿ ಮುಂತಾದವುಗಳ ಮೇಲೆ ತುಪ್ಪ ಸವರುವುದು
ಉದಾಹರಣೆ : ಅವನು ತುಪ್ಪ ಹಾಕಿ ಸವರಿದ ರೋಟಿಯನ್ನು ಮಾತ್ರ ತಿನ್ನುತ್ತಾನೆ.
ಸಮಾನಾರ್ಥಕ : ಲೇಪಿಸಿದ, ಲೇಪಿಸಿದಂತ, ಲೇಪಿಸಿದಂತಹ, ಸವರಿದ, ಸವರಿದಂತ, ಹಚ್ಚಿದ, ಹಚ್ಚಿದಂತ, ಹಚ್ಚಿದಂತಹ
किसी गीले पदार्थ की पतली तह लगी हुई।
ಸ್ಥಾಪನೆ