ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರ್ವವ್ಯಾಪಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸರ್ವವ್ಯಾಪಿಯಾದ   ಗುಣವಾಚಕ

ಅರ್ಥ : ಎಲ್ಲಾ ಜಾಗದಲ್ಲಿಯು ವ್ಯಾಪಿಸಿರುವಂತಹ

ಉದಾಹರಣೆ : ಈಶ್ವರನು ಸರ್ವಾಂತರಯಾಮಿಯಾಗಿದ್ದಾನೆ.

ಸಮಾನಾರ್ಥಕ : ಸರ್ವವ್ಯಾಪಿಯಾದಂತ, ಸರ್ವವ್ಯಾಪಿಯಾದಂತಹ, ಸರ್ವವ್ಯಾಪೀ, ಸರ್ವಾಂತರಯಾಮಿಯಾದ, ಸರ್ವಾಂತರಯಾಮಿಯಾದಂತ, ಸರ್ವಾಂತರಯಾಮಿಯಾದಂತಹ, ಸರ್ವಾಂತರಯಾಮೀ


ಇತರ ಭಾಷೆಗಳಿಗೆ ಅನುವಾದ :

जो सब जगह विद्यमान हो।

ईश्वर सर्वविद्यमान है।
सर्वविद्यमान

ಅರ್ಥ : ಇಡೀ ಪ್ರಪಂಚವೆಲ್ಲಾ ವ್ಯಾಪಿಸಿರುವ

ಉದಾಹರಣೆ : ಈಶ್ವರ ಸರ್ವವ್ಯಾಪಿ.

ಸಮಾನಾರ್ಥಕ : ಸರ್ವವ್ಯಾಪಿ, ಸರ್ವವ್ಯಾಪಿಯಾದಂತ, ಸರ್ವವ್ಯಾಪಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जो सब दिशाओं में व्याप्त हो।

ईश्वर दिग्व्यापी है।
दिग्व्यापी

ಅರ್ಥ : ಎಲ್ಲಾ ಕಡೆಯೂ ಒಂದೇ ರೂಪದಲ್ಲಿ ಬೆಸೆದು ಕೊಂಡಿರುವಂತಹ

ಉದಾಹರಣೆ : ಸರ್ವವ್ಯಾಪಿಯಾದ ಆತ್ಮ ಎಲ್ಲರ ಹೃದಯದಲ್ಲಿಯೂ ಇರುತ್ತದೆ.

ಸಮಾನಾರ್ಥಕ : ಸರ್ವವ್ಯಾಪಿ, ಸರ್ವವ್ಯಾಪಿಯಾದಂತ, ಸರ್ವವ್ಯಾಪಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जो सर्वत्र एक ही रूप में व्याप्त हो।

अविभक्त आत्मा हम सबके हृदय में निवास करती है।
अविभक्त