ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸರಹದ್ದಿನ ಪದದ ಅರ್ಥ ಮತ್ತು ಉದಾಹರಣೆಗಳು.

ಸರಹದ್ದಿನ   ಗುಣವಾಚಕ

ಅರ್ಥ : ಸರಹದ್ದು ಅಥವಾ ಗಡಿಯಲ್ಲಿ ವಾಸಮಾಡುವ

ಉದಾಹರಣೆ : ಗಡಿಯಲ್ಲಿ ಇರುವ ಜನರ ಜೀವನ ಶೈಲಿ ಅದರ ಅಕ್ಕ ಪಕ್ಕದವರ ಜೀವನ ಶೈಲಿಯ ಮೇಲೆ ಪ್ರಭಾವ ಬೀರುತ್ತದೆ.

ಸಮಾನಾರ್ಥಕ : ಗಡಿಯ


ಇತರ ಭಾಷೆಗಳಿಗೆ ಅನುವಾದ :

सरहद या सीमा पर रहने या होने वाला।

सरहदी लोगों की जीवन शैली पर सरहर के दोनों ओर की जीवन शैलियों का प्रभाव पड़ता है।
सरहदी, सीमावर्ती